ಪ್ರತಿಷ್ಠಿತ ಕಂಪನಿಯೊಂದರಲ್ಲಿ ಒಳ್ಳೆಯ ಸಂಪಾದನೆ ಮಾಡುವ ಮಗ ತಂದೆಯ ಪ್ರೀತಿಪಾತ್ರ.... ತಂದೆ ಕೊಟ್ಟ ಹಣದಲ್ಲಿ ಮನೆಗೆ ಬೇಕಾದ ಸಾಮಾನನ್ನು ತಂದುಕೊಟ್ಟು ಚಿಲ್ಲರೆಯನ್ನು ನಿಯತ್ತಿನಿಂದ ವಾಪಾಸುಮಾಡುತ್ತಿದ್ದ.
ಮಗಳೆಂದರೆ ಅಷ್ಟಕಷ್ಟೇ... ಯಾಕೆಂದರೆ ಅವಳು ಚಿಲ್ಲರೆಯನ್ನು ವಾಪಾಸುಮಾಡುತ್ತಿರಲಿಲ್ಲ!!!!
ತನ್ನ ಬಿಡಿಗಾಸಿನ ಸಂಪಾದನೆಯಲ್ಲಿ ತನ್ನ ಇಷ್ಟಗಳನ್ನು ಬದಿಗೊತ್ತಿ ಮನೆಗೆ ಅಗತ್ಯದ ಸಾಮಾನುಗಳನ್ನು ತರುತ್ತಿದ್ದಳು.

No comments:
Post a Comment